B.R.C CONDUCTED S.M.C TRAINING IN OUR SCHOOL ON 02-09-2014

ಬಿ.ಅರ್.ಸಿ ವತಿಯಿಂದ ತಾರೀಕು ೦೨-೦೯-೨೦೧೪ ರಂದು ನಮ್ಮ ಶಾಲೆಯಲ್ಲಿ ರಕ್ಷಕರಿಗಾಗಿ ಜರಗಿದ ಎಸ್.ಎಂ.ಸಿ ತರಬೇತಿ ಶಿಬಿರವನ್ನು ರಕ್ಷಕ ಶಿಕ್ಷಕ ಸಂಘದ ಸದಸ್ಯ ಇಬ್ರಾಹಿಂ ಅಧ್ಯಕ್ಷತೆ ವಹಿಸಿದರು.ನಮ್ಮ ಶಾಲಾ ಮುಖ್ಯೋಪಾಧ್ಯಾಯರಾದ ಜಯರಾಮ.ಡಿ ಕಾರ್ಯಕ್ರಮ ಉಧ್ಘಾಟಿಸಿದರು.ಬಿ.ಅರ್.ಸಿ ತರಬೇತುದಾರರಾದ ರಾಣಿ ಟೀಚರ್,ಉಷಾ ಟೀಚರ್ ,ವಿಜಯಕುಮಾರ್ ಸರ್ ರಕ್ಷಕರಿಗೆ ತರಬೇತಿಯನ್ನಿತ್ತರು.ಬಿ.ಪಿ.ಓ ಇಬ್ರಾಹಿಮ್ ಕಾರ್ಯಕ್ರಮದ ಬಗ್ಗೆ ಮಾಹಿತಿಯನ್ನಿತ್ತರು. ಪಿ.ಟಿ.ಎ ಉಪಾಧ್ಯಕ್ಷ ಹಮೀದ್ ಶುಭ ಹಾರೈಸಿದರು.ಅಧ್ಯಾಪಕರು ಹಾಜರಿದ್ದರು.

Comments