GANITHOTSAVA ,METRIC MELA AND BALA VIJNANA CONGRESS CAMP ON 10-01-2015
ನಮ್ಮ ಶಾಲೆಯಲ್ಲಿ ಗಣಿತೋತ್ಸವ.ಮೆಟ್ರಿಕ್ ಮೇಳ,ಬಾಲ ವಿಜ್ಞಾನ ಕಾಂಗ್ರೆಸ್ ಶಿಬಿರವು ತಾರೀಕು ೧೦-೦೧-೨೦೧೫ ರಂದು ಜರಗಿತು.ಶಿಬಿರದ ಉದ್ಗಾಟನೆಯನ್ನು ರಕ್ಷಕ ಶಿಕ್ಷಕ ಅಧ್ಯಕ್ಷರಾದ ಪುಷ್ಪರಾಜ್ ಶೆಟ್ಟಿ ಅವರು ಗೈದರು.ಮುಖ್ಯಅತಿಥಿಗಳಾಗಿ ಇಬ್ರಾಹಿಂ.ಬಿ ಆಗಮಿಸಿದ್ದರು.ಶಾಲಾ ಮುಖ್ಯೊಪಾಧ್ಯಯರಾದ ಜಯರಾಂ.ಡಿ ಅವರು ಅಧ್ಯಕ್ಷರಾಗಿದ್ದರು.ಸಭೆಯಲ್ಲಿ ಸ್ಟಾಫ್ ಸೆಕ್ರೆಟರಿ ದಾಮೋದರ್ ಕೆ, ಎಮ್ .ಪಿ . ಟಿ . ಎ ಅಧ್ಯಕ್ಷೆ ಗೀತ ,ನಮ್ಮ ಶಾಲಾ ಅಧ್ಯಾಪಕರಾದ ಸುಧಾಕರ್.ವಿ ,ಕೃಷ್ಣಶರ್ಮ ಉಪಸ್ಥಿತರಿದ್ದರು.ಶಿಬಿರ ಗೀತೆಯನ್ನು ಹಾಡುವುದರೊಂದಿಗೆ ಶಿಬಿರವನ್ನು ಆರಂಭಿಸಲಾಯಿತು.
Comments
Post a Comment