ಕಾಸರಗೋಡು ಜಿಲ್ಲಾ ೯ನೇ ಕನ್ನಡ ಸಾಹಿತ್ಯ ಸಮ್ಮೇಳನ

ಕಾಸರಗೋಡು ಜಿಲ್ಲಾ ೯ನೇ ಕನ್ನಡ ಸಾಹಿತ್ಯ ಸಮ್ಮೇಳನ ತಾರೀಕು ೦೭-೦೨-೨೦೧೫ ರ ಶನಿವಾರ ಮತ್ತು ೦೮-೦೨-೨೦೧೫ ರ ರವಿವಾರ ಮೀಯಪದವು  ವಿದ್ಯಾವರ್ಧಕ ಎ.ಯು.ಪಿ ಶಾಲೆ ಹಾಗೂ ಶ್ರೀ ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆಯಲ್ಲಿ ವಿಜೃಂಭಣೆಯಿಂದ ನಡೆಯಲಿದೆ. ಈ ಸಾಹಿತ್ಯ ಸಮ್ಮೇಳನಕ್ಕೆ ತಾವೆಲ್ಲ ಬಂದು ಭಾಗವಹಿಸಿ ಕನ್ನಡ ಭುವನೇಶ್ವರಿಯ ತೇರನ್ನೇಳೆಯುವ ಮಹತ್ಕಾರ್ಯದಲ್ಲಿ ಭಾಗಿಗಳಾಗಿ ಸಹಕರಿಸಬೇಕಾಗಿ ವಿನಮ್ರ ವಿನಂತಿ ಮಾಡಿಕೊಳ್ಳುತ್ತೇವೆ.



Comments