Skip to main content
ವಿದಾಯ ಕೂಟ
ಈ ವರ್ಷ ನಿವೃತರಾಗಲಿರುವ ನಮ್ಮ ಶಾಲಾ ಅಧ್ಯಾಪಕಿ ಶ್ರೀಮತಿ ಪುಷ್ಪಾವಲಿ ಹಾಗೂ ಈ ವರ್ಷದ ಏಳನೇ ತರಗತಿಯ ವಿದ್ಯಾರ್ಥಿಗಳಿಗೆ ತಾರೀಕು ೧೯-೦೩-೨೦೧೫ ರಂದು ವಿದಾಯ ಕೂಟವನ್ನು ಏರ್ಪಡಿಸಲಾಗಿದೆ. ಈ ಕಾರ್ಯಕ್ರಮಕ್ಕೆ ತಮಗೆಲ್ಲರಿಗೂ ಆಧರದ ಸ್ವಾಗತ.
Popular posts from this blog
Comments
Post a Comment