ವಿಶ್ವ ಮಾಧಕ ವಸ್ತುವಿರೋಧಿ ದಿನ ಆಚರಣೆ

ನಮ್ಮ ಶಾಲೆಯಲ್ಲಿ 26-06-2015 ರಂದು  "ವಿಶ್ವ ಮಾಧಕ ವಸ್ತು ವಿರೋಧಿ ದಿನ " ಆಚರಣೆಯ ಪ್ರಯುಕ್ತ, ಶಾಲಾ ಮುಖ್ಯೋಪಾಧ್ಯಾಯರಾದ ಜಯರಾಮ್.ಡಿ ಮಾಧಕ ವಸ್ತು ಸೇವನೆಯನ್ನು ವಿರೋಧಿಸುವ ಪ್ರತಿಜ್ಞೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಿದರು. ಯಸ್. ಆರ್. ಜಿ ಸಂಚಾಲಕ ನಾರಾಯಣ. ಯು ಮಾಧಕ ವಸ್ತು ಸೇವನೆಯ ದುಷ್ಪರಿಣಾಮದ ಕುರಿತು ತಿಳಿಸಿದರು. 






Comments