ಪುಸ್ತಕ ವಿಳಂಬ ನೀತಿ ವಿರುದ್ಧ ರಕ್ಷಕರ ಪ್ರತಿಭಟನೆ Get link Facebook X Pinterest Email Other Apps July 07, 2015 2015-2016 ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪಠ್ಯ ಪುಸ್ತಕಗಳು ಶಾಲೆ ಆರಂಭಗೊಂಡು ತಿಂಗಳು ಕಳೆದರೂ ಲಭಿಸದ ಕಾರಣ ಸರಕಾರದ ವಿಳಂಬ ನೀತಿಯನ್ನು ಖಂಡಿಸಿ ತಾರೀಕು 06-07-2015 ರಂದು ನಮ್ಮ ಶಾಲೆಯ ರಕ್ಷಕ ಶಿಕ್ಷಕ ಸಂಘದವರಿಂದ ಮೀಂಜ ಗ್ರಾಮ ಪಂಚಾಯತ್ ಗೆ ಪ್ರತಿಭಟನೆ ನಡೆಯಿತು. Get link Facebook X Pinterest Email Other Apps Comments
Comments
Post a Comment