Skip to main content
ಸಮವಸ್ತ್ರ ವಿತರಣೆ
ತಾರೀಕು 13-08-2015ರಂದು 2015-2016 ನೇ ಶೈಕ್ಷಣಿಕ ವರ್ಷದ ಸರಕಾರದಿಂದ ಉಚಿತವಾಗಿ ಒದಗಿದ ಸಮವಸ್ತ್ರವನ್ನು ನಮ್ಮ ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಜನಾರ್ಧನ ಮಕ್ಕಳಿಗೆ ವಿತರಿಸಿದರು. ಶಾಲಾ ಮುಖ್ಯೋಪಾಧ್ಯಾಯರಾದ ಸುಧಾಕರ.ವಿ , ಹಿರಿಯ ಅಧ್ಯಾಪಕರಾದ ಧಾಮೋದರ ಕಬ್ಬಿನಹಿತ್ತಿಲು ಮತ್ತು ಅನುರಾಧ.ಕೆ ಉಪಸ್ಥಿತರಿದ್ದರು.
Popular posts from this blog
Comments
Post a Comment