ಸಹೋದರರ ಸಾಧನೆ

ಕಾಸರಗೋಡು ಜಿಲ್ಲಾ ಮಟ್ಟದ ವೃತ್ತಿ ಪರಿಚಯ ಸ್ಪರ್ಧೆಯ ಎಲೆಕ್ಟ್ರಿಕಲ್ ವೈರಿಂಗ್ ನಲ್ಲಿ ಪ್ರಥಮ ಸ್ಥಾನವನ್ನು ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗುವುದರ ಮೂಲಕ ಮಂಜೇಶ್ವರ ಉಪಜಿಲ್ಲಾ ಹೆಸರನ್ನು ಎತ್ತಿ ಹಿಡಿದ ವಿದ್ಯಾವರ್ಧಕ ಎ.ಯು.ಪಿ ಶಾಲೆಯ ಹೆಮ್ಮೆಯ ಬಾಲಕ ಪ್ರಣಮ್ ಶೆಟ್ಟಿ ಜೊತೆಗೆ ಸಹೋದರನಾದ ಪ್ರಥಮ್ ಶೆಟ್ಟಿ ತ್ರಿತೀಯ ಸ್ಥಾನವನ್ನೂ ಪಡೆದಿದ್ದಾನೆ. 

Comments