ಕಲೋತ್ಸವ 2015-16
ಜಿ.ಎಚ್.ಎಸ್.ಎಸ್ ಬೇಕೂರ್ ನಲ್ಲಿ ನಡೆದ ಮಂಜೇಶ್ವರ ಉಪಜಿಲ್ಲಾ ಮಟ್ಟದ ಕಲೋತ್ಸವದಲ್ಲಿ ನಮ್ಮ ಶಾಲೆಯು ಎಲ್.ಪಿ ಕನ್ನಡ ವಿಭಾಗದಲ್ಲಿ ಪ್ರಥಮ ಸ್ಥಾನವನ್ನೂ,ಎಲ್.ಪಿ ಹಾಗೂ ಯು.ಪಿ ಜನರಲ್ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನೂ ಪಡೆದುಕೊಂಡಿದೆ.
ವಿವಿಧ ಸ್ಪರ್ಧೆಗಳಲ್ಲಿ ಬಹುಮಾನ ಪಡೆದ ವಿದ್ಯಾರ್ಥಿಗಳು ಶಾಲಾ ಆಡಳಿತ ಸಲಹೆಗಾರರರು ,ಮುಖ್ಯೋಪಾಧ್ಯಾಯರು ಮತ್ತು ರಕ್ಷಕ-ಶಿಕ್ಷಕ ಅಧ್ಯಕ್ಷರೊಂದಿಗೆ .....
Comments
Post a Comment