ಕಯ್ಯಾರ ಕಯ್ಯಾರ ಕಿಞ್ಞಣ್ಣ ರೈ ಜನ್ಮದಿನಾಚರಣೆ
ನಮ್ಮ ಶಾಲೆಯಲ್ಲಿ ತಾರೀಕು 08-06-2016 ರಂದು ಕಯ್ಯಾರ ಕಯ್ಯಾರ ಕಿಞ್ಞಣ್ಣ ರೈ ಜನ್ಮದಿನಾಚರಣೆಯನ್ನು ಆಚರಿಸಲಾಯಿತು. ಶಾಲಾ ಅಸೆಂಬ್ಲಿಯಲ್ಲಿ ರೈಗಳ ಕೃತಿಯ ಪರಿಚಯವನ್ನು ಅಧ್ಯಾಪಕರಾದ ಅರವಿಂದಾಕ್ಷ ಭಂಡಾರಿ ಹಾಗೂ ಬಾಲಕೃಷ್ಣ .ಯಮ್ ಮಕ್ಕಳಿಗೆ ಪರಿಚಯಿಸಿದರು. ನಂತರ ಅಧ್ಯಾಪಕಿ ರಾಧಮಣಿ ರೈಗಳ ಪದ್ಯವನ್ನು ಹಾಡುವುದರ ಮೂಲಕ ಮಕ್ಕಳನ್ನು ರಂಜಿಸಿದರು.ಕೊನೆಗೆ ರೈಗಳ "ಸಂತೆಗೆ ಹೋದನು ಬೀಮಣ್ಣ" ಪದ್ಯವನ್ನು ಮಕ್ಕಳಿಗೆ ಕೇಳಿಸಲಾಯಿತು.
Comments
Post a Comment