ವಾಚನ ಸಪ್ತಾಹದ ಸಮಾರೋಪ

ನಮ್ಮ ಶಾಲೆಯಲ್ಲಿ ತಾರೀಕು 27-06-2016 ವಾಚನಾ ಸಪ್ತಾಹದ ಸಮಾರೋಪ ಕಾರ್ಯಕ್ರಮ ನಡೆಯಿತು. ಇದರ ಪ್ರಯುಕ್ತ ಎಲ್ಲಾ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಕಾರ್ಯಕ್ರಮವನ್ನು ನೀಡಲಾಯಿತು.ನಂತರ  ವಿಜೇತರಿಗೆ ಬಹುಮಾನವನ್ನು ಶಾಲಾ ಮುಖ್ಯೋಪಾಧ್ಯಾರಾದ ಸುಧಾಕರ.ವಿ ನೀಡಿದರು.


Comments