ಯೋಗ ದಿನಾಚರಣೆ (YOGA DAY CELEBRATION)

ತಾರೀಕು 21-06-2016 ರಂದು ನಮ್ಮ ಶಾಲೆಯಲ್ಲಿ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಪತಂಜಲಿ ಯೋಗ ವಿದ್ಯಾಪೀಠದ ಆಶ್ರಯದಲ್ಲಿ ಮಕ್ಕಳಿಗೆ ಯೋಗಾಭ್ಯಾಸ ನಡೆಸಲಾಯಿತು. ಶ್ರೀಮತಿ ಸುಗದಾ ಇವರು ಮಕ್ಕಳಿಗೆ ಯೋಗಾಭ್ಯಾಸವನ್ನಿತ್ತರು. ಯೋಗ  ದಿನದ ಅಂಗವಾಗಿ 5 ದಿನಗಳ ಕಾಲ ನಮ್ಮ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಅಧ್ಯಾಪಕರಿಗೆ ಯೋಗ ತರಬೇತಿಯನ್ನು ಕೂಡ ನೀಡಲಾಗುತ್ತಿದೆ.  




Comments