ಶ್ರದ್ಧ ಶಿಬಿರ 16-12-2017 ಶನಿವಾರ

ನಮ್ಮ ಶಾಲೆಯಲ್ಲಿ ವಿಜ್ಞಾನ ಹಾಗೂ ಸಮಾಜ ವಿಜ್ಞಾನ ವಿಷಯದ ಶ್ರದ್ಧ  ಶಿಬಿರವು 16-12-2017 ನೇ ಶನಿವಾರದಂದು ನಡೆಯಿತು. ಯು.ಪಿ ವಿಭಾಗದ 44 ವಿದ್ಯಾರ್ಥಿಗಳು  ಮತ್ತು ಎಲ್.ಪಿ ವಿಭಾಗದ 29 ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದ್ದರು. ಯು.ಪಿ ವಿಭಾಗಕ್ಕೆ ಅಧ್ಯಾಪಕರಾದ ಹರೀಶ್ ಸುಲಾಯ,ರಾಧಾಮಣಿ.ಬಿ,ಬಾಲಕೃಷ್ಣ.ಎಂ ಹಾಗೂ ಎಲ್.ಪಿ ವಿಭಾಗಕ್ಕೆ ವಿಗ್ನೇಶ್.ಎಸ್ ಮತ್ತು ಸುನಿಲ್ ಕುಮಾರ್.ಎಂ ತರಬೇತಿಯನ್ನು ನೀಡಿದರು.







Comments