ಶಾಲಾ ಚುನಾವಣೆ 2018-19

ನಮ್ಮ ಶಾಲೆಯಲ್ಲಿ ಶಾಲಾ ನಾಯಕನ ಆಯ್ಕೆ ಮತ್ತು ಪಾರ್ಲಿಮೆಂಟ್ ರೂಪೀಕರಣ  ತಾರೀಕು 12-07-2018ನೇ ಗುರುವಾರ ಶಾಲಾ ಸಭಾಂಗಣದಲ್ಲಿ ಜರಗಿತು. ಅಭ್ಯರ್ಥಿಗಳು ಮುಖ್ಯ ಚುನಾವಣ ಅಧಿಕಾರಿಗಳಾದ ಮುಖ್ಯೋಪಾಧ್ಯಾಯರಿಗೆ ನಾಮಪತ್ರವನ್ನು ಸಲ್ಲಿಸಿದರು. ಜುಲೈ 12 ರಂದು  ವಿದ್ಯಾರ್ಥಿಗಳಿಂದ ಮತ ಪತ್ರದ ಮೂಲಕ ಚುನಾವಣೆ ನಡೆಸಿ ಶಾಲಾ ನಾಯಕನ ಆಯ್ಕೆ ನಡೆಸಲಾಯಿತು. 7A ತರಗತಿಯ ಪ್ರಥಮ್  ಮುಖ್ಯ ನಾಯಕನಾಗಿ ಮತ್ತು 7B ತರಗತಿಯ ಸುಮನಾ ಉಪನಾಯಕಿಯಾಗಿ ಆಯ್ಕೆಗೊಂಡರು. ಸಮಾಜ ವಿಜ್ಞಾನದ ಪದಾಧಿಕಾರಿಗಳು ಮತ್ತು ದೈಹಿಕ ಶಿಕ್ಷಣದ ಅಧ್ಯಾಪಕರು ಚುನಾವಣೆಯ ನೇತೃತ್ವವನ್ನು ವಹಿಸಿದರು. 









Comments