ಗಣರಾಜ್ಯೋತ್ಸವ ದಿನಾಚರಣೆ

ನಮ್ಮ ಶಾಲೆಯಲ್ಲಿ ದಿನಾಂಕ 26-01-2019 ನೇ ಶನಿವಾರ ಗಣರಾಜ್ಯೋತ್ಸವ ದಿನವನ್ನು ಆಚರಿಸಲಾಯಿತು.ಶಾಲಾ ಮುಖ್ಯೋಪಾಧ್ಯಾಯರು ಸುಧಾಕರ.ವಿ ಧ್ವಜಾರೋಹಣ ಗೈದರು.ಶಾಲಾ ಅಧ್ಯಾಪಕರಾದ ಅರವಿಂದಾಕ್ಷ ಭಂಡಾರಿ ವಿದ್ಯಾರ್ಥಿಗಳಿಗೆ ದಿನದ ಮಹತ್ವವನ್ನು ತಿಳಿಸಿದರು.


Comments