ADMISSION AND TC

ONLINE ADMISSION
ವಿದ್ಯಾವರ್ಧಕ ಎ. ಯು.ಪಿ ಶಾಲೆ ಮೀಯಪದವಿನ 2020-21 ನೇ ಶೈಕ್ಷಣಿಕ ವರ್ಷದ ಶಾಲಾ online ದಾಖಲಾತಿ ಪ್ರಾರಂಭಗೊಂಡಿದೆ.ಕೆಳಗಿನ ಲಿಂಕ್ ನ ಮೂಲಕ ಹೆತ್ತವರು ತಮ್ಮ ವಿದ್ಯಾರ್ಥಿಗಳ ದಾಖಲಾತಿಯನ್ನು ಜನನ ಪ್ರಮಾಣ ಪತ್ರದಲ್ಲಿರುವಂತೆ ಮಾಡಬೇಕು.Online ದಾಖಲಾತಿ ಮಾಡಿದ ನಂತರ ಹೆತ್ತವರು ಜನನ ಪ್ರಮಾಣ ಪತ್ರ(Birth Certificate) ಅಥವಾ ವರ್ಗಾವಣೆ ಪತ್ರ(TC)ದ ಪ್ರತಿಯನ್ನು ಶಾಲಾ ಆಫೀಸಿಗೆ ನೀಡಬೇಕು.*

TC

*ವಿದ್ಯಾವರ್ಧಕ ಎ. ಯು.ಪಿ ಶಾಲೆ ಮೀಯಪದವಿನಲ್ಲಿ 7ನೇ ತರಗತಿಯಿಂದ ತೇರ್ಗಡೆಗೊಂಡ ವಿದ್ಯಾರ್ಥಿಗಳಿಗೆ ಕೆಳಗೆ ನೀಡಿದ ದಿನಾಂಕಗಳಲ್ಲಿ ವರ್ಗಾವಣಾ ಪತ್ರ(TC)ವನ್ನು ವಿತರಿಸಲಾಗುವುದು.ರಕ್ಷಕರು ಮಾತ್ರ ಬರಬೇಕು.ವಿದ್ಯಾರ್ಥಿಗಳು ಬರಬೇಕಾದ ಅಗತ್ಯವಿಲ್ಲ.* 7A & 7B - 28/05/2020 & 29/05/2020 7C & 7D - 30/05/2020

Comments