75 ನೇ ವರ್ಷದ ಸ್ವಾತಂತ್ರ್ಯೋತ್ಸವದ (Azadika Amrit Mahotsava)ಅಂಗವಾಗಿ ನಮ್ಮ ಶಾಲೆಯಲ್ಲಿ  ಸಮಾಜ ವಿಜ್ಞಾನ ಕ್ಲಬ್ ನ ನೇತೃತ್ವದಲ್ಲಿ ಯು.ಪಿ ವಿಭಾಗದ ವಿದ್ಯಾರ್ಥಿಗಳಿಗೆ ಭಾಷಣ,ಪ್ರಬಂಧ,ರಸಪ್ರಶ್ನೆ,ಚಿತ್ರರಚನೆ ಹಾಗೂ ದೇಶಭಕ್ತಿಗೀತೆ ಸ್ಪರ್ಧೆಗಳು ರಾಮಕೃಷ್ಣ ರಾವ್ ಸಭಾಭವನದಲ್ಲಿ ಜರಗಿದವು.






 


Comments