ಗಾಂಧಿ ಜಯಂತಿ ಆಚರಣೆ

ವಿದ್ಯಾವರ್ಧಕ ಎ. ಯು.ಪಿ ಶಾಲೆ ಮೀಯಪದವಿನಲ್ಲಿ ಗಾಂಧಿ ಜಯಂತಿಯನ್ನು ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಹಾಗೂ  ಸರ್ವ ಧರ್ಮ ಮಂತ್ರ ಹಾಡುವ ಮೂಲಕ ಆಚರಿಸಲಾಯಿತು.ಇದೇ ಸಂದರ್ಭದಲ್ಲಿ ಲಾಲ್ ಬಹುದ್ದೂರ್ ಶಾಸ್ತ್ರಿ ಇವರನ್ನು ನೆನಪಿಸಿಕೊಳ್ಳಲಾಯಿತು.


 

Comments