ಜಿಲ್ಲಾ ಕಲೋತ್ಸವ

ಜಿ.ಎಚ್.ಎಸ್.ಎಸ್ ಕಾಸರಗೋಡಿನಲ್ಲಿ ನಡೆದ  ಜಿಲ್ಲಾ ಕಲೋತ್ಸವದಲ್ಲಿ ನಮ್ಮ ಶಾಲಾ ವಿದ್ಯಾರ್ಥಿಗಳು  ಕನ್ನಡ ಕಂಠಪಾಠ ಹಾಗೂ ಸಂಸ್ಕೃತ ಗಾನಾಲಾಪನ  ಸ್ಪರ್ಧೆಯಲ್ಲಿ ಪಿ. ವಿಕ್ರ ಮ್ ಭಾರಧ್ವಾಜ್ ಎ ಗ್ರೇಡ್ ನೊಂದಿಗೆ ಪ್ರಥಮ ಸ್ಥಾನವನ್ನೂ,ಹಿಂದಿ ಕಥಾರಚನೆಯಲ್ಲಿ ಕೆ.ತೇಜಸ್ ಎ ಗ್ರೇಡ್ ನೊಂದಿಗೆ ಪ್ರಥಮ ಸ್ಥಾನವನ್ನೂ ಮತ್ತು ಸಂಸ್ಕೃತ ಗದ್ಯ ಪಾರಾಯಣದಲ್ಲಿ ಅಭಿಜ್ನಾಲಕ್ಷ್ಮಿ ಎ ಗ್ರೇಡ್ ನೊಂದಿಗೆ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ. ಇವರಿಗೆ ನಮ್ಮ ಶಾಲಾ ಪರವಾಗಿ ಧನ್ಯವಾದಗಳು. 

                      ಕೆ.ತೇಜಸ್                            ಪಿ. ವಿಕ್ರ ಮ್ ಭಾರಧ್ವಾಜ್                       ಅಭಿಜ್ನಾಲಕ್ಷ್ಮಿ 



Comments

Popular posts from this blog

ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಲಾ ಪ್ರವೇಶೋತ್ಸವ 2024-25 @ VAUPS MIYAPADAVU