ಶಾಲಾ ಕೊಠಡಿ ಉದ್ಘಾಟನೆ
ನಮ್ಮ ಶಾಲೆಗೆ ಕರ್ನಾಟಕ ಬ್ಯಾಂಕ್ ಸಿ.ಎಸ್.ಆರ್ ಇನಿಶಿಯೇಟಿವ್ ನಲ್ಲಿ ಕೊಡಮಾಡಿದ ತರಗತಿಯ ಕೋಣೆಯ ಉದ್ಘಾಟನೆ ಜರಗಿತು. ಕೊಠಡಿಯ ಉದ್ಘಾಟನೆಯನ್ನು ರೇಣುಕಾ ಎನ್.ಬಂಗೇರ ನೆರವೇರಿಸಿದರು. ಮುಖ್ಯ ಅತಿಥಿಯಾಗಿ ಕರ್ನಾಟಕ ಬ್ಯಾಂಕ್ ಪ್ರಧಾನ ಕಚೇರಿ ಮಂಗಳೂರಿನ ನಿವೃತ ಎ.ಜಿ,ಎಂ ಕಲ್ಯಾಣಿ ಆರ್. ರಾವ್ ಭಾಗವಹಿಸಿದ್ದರು. ಶಾಲಾ ವ್ಯವಸ್ಥಾಪಕಿ ರಾಜೇಶ್ವರಿ.ಎಸ್.ರಾವ್ ಮತ್ತು ಶಾಲಾ ಮುಖ್ಯೋಪಾಧ್ಯಾಯ ಸುಧಾಕರ ಉಪಸ್ಥಿತರಿದ್ದರು.
ನಿವೃತ ಮುಖ್ಯೋಪಾಧ್ಯಾಯರಾದ ಶ್ರೀಧರ ರಾವ್ ಸ್ವಾಗತಿಸಿ,ನಾರಾಯಣ .ಯು ವಂದಿಸಿದರು.ಅರವಿಂದಾಕ್ಷ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.
Comments
Post a Comment