ಯೋಗಾಭ್ಯಾಸ ತರಬೇತಿ ಸಂಪನ್ನ

ಯೋಗ ದಿನಾಚರಣೆಯ ಪ್ರಯುಕ್ತ ನಡೆದ 5 ದಿನಗಳ ಯೋಗಾಭ್ಯಾಸವು ತಾರೀಕು 28-06-2016 ಸಂಪನ್ನಗೊಂಡಿತು.ಪತಂಜಲಿ ವಿದ್ಯಾಪೀಠದ ಸಂಸ್ಥೆಯ ಯೋಗ ಗುರು ಶ್ರೀ ನರೇಂದ್ರ ಇವರು ಮಕ್ಕಳಿಗೆ ಯೋಗ ತರಬೇತಿ ನೀಡಿದರು.ಶ್ರೀ ನರೇಂದ್ರ ಇವರಿಗೆ ಶಾಲಾ ಮುಖ್ಯೋಪಾಧ್ಯಾಯರಾದ ಸುಧಾಕರ.ವಿ ಫಲ ಪುಷ್ಪಗಳನ್ನು ನೀಡಿ ಗೌರವಿಸಿದರು.




Comments

Popular posts from this blog

ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಲಾ ಪ್ರವೇಶೋತ್ಸವ 2024-25 @ VAUPS MIYAPADAVU