ನಮ್ಮ ಶಾಲೆಯಲ್ಲಿ ತಾರೀಕು 06-08-2016 ರಂದು ಹಿರೋಶಿಮಾ - ನಾಗಸಾಕಿ ದಿನವನ್ನು ಆಚರಿಸಲಾಯಿತು. ಅಧ್ಯಾಪಕರಾದ ವಿಗ್ನೇಶ್ . ಎಸ್ ಶಾಲಾ ಅಸೆಂಬ್ಲಿಯಲ್ಲಿ ಯುದ್ಧದ ದುಷ್ಪರಿಣಾಮಗಳ ಬಗ್ಗೆ ಮಕ್ಕಳಿಗೆ ತಿಳಿಸಿದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ಚಾರ್ಟಿನಲ್ಲಿ ತಯಾರಿಸಿದ ಯುದ್ಧ ವಿರೋಧಿ ಚಿತ್ರಗಳು ಹಾಗೂ ಘೋಷಣೆಗಳನ್ನು ಪ್ರದರ್ಶಿಸಲಾಯಿತು.
Comments
Post a Comment