ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಯಜ್ಞ
ನಮ್ಮ ಶಾಲೆಯಲ್ಲಿ ತಾರೀಕು 27-01-2017 ಶುಕ್ರವಾರದಂದು ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಯಜ್ಞ ಕಾರ್ಯಕ್ರಮವು ನಡೆಯಿತು. ಶಾಲಾ ಹಳೆ ವಿದ್ಯಾರ್ಥಿಗಳು,ರಕ್ಷಕರು,ಸಾಂಸ್ಕೃತಿಕ,ರಾಜಕೀಯ ರಂಗದ ಪ್ರಮುಖ ಕಾರ್ಯಕರ್ತರು,ನಿವೃತ ಅಧ್ಯಾಪಕರು,ವಿದ್ಯಾಭಿಮಾನಿಗಳು,ಶಾಲಾ ಹಿತೈಷಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಯಜ್ಞದ ಪ್ರತಿಜ್ಞೆಯನ್ನು ಶಾಲಾ ಹಳೆ ವಿದ್ಯಾರ್ಥಿಯಾದ ಇಬ್ರಾಹಿಂ ಹೊನ್ನಕಟ್ಟೆ ಇವರು ಬೋಧಿಸಿದರು. ನಂತರ ಎಲ್ಲರೂ ಸೇರಿ ಶಾಲಾ ಪರಿಸರವನ್ನು ಶುಚಿತ್ವಗೊಳಿಸಿದರು.
Comments
Post a Comment