ಓಣಂ ದಿನ ಆಚರಣೆ
ಮೀಯಪದವು: ವಿದ್ಯಾವರ್ಧಕ ಎ.ಯು.ಪಿ ಶಾಲೆಯಲ್ಲಿ ಓಣಂ ದಿನವನ್ನು ತಾರೀಕು 31-08-2017 ನೇ ಗುರುವಾರ ಎಲ್ಲಾ ತರಗತಿಯಲ್ಲಿ ವಿದ್ಯಾರ್ಥಿಗಳು ಪೂಕಳಂ ಹಾಕುವ ಮೂಲಕ ಆಚರಿಸಲಾಯಿತು.ಓಣಂ ಹಬ್ಬದ ವಿಶೇಷತೆಯನ್ನು ಶಾಲಾ ಅಧ್ಯಾಪಕಿ ಖದೀಜತ್ ಯಾಸ್ಮಿನ್ ಇವರು ವಿದ್ಯಾರ್ಥಿಗಳಿಗೆ ತಿಳಿಸಿದರು.ನಂತರ ವಿದ್ಯಾರ್ಥಿಗಳಿಗೆ ಹಲವು ಮನೋರಂಜನಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.ಓಣಂ ಹಬ್ಬದ ಪ್ರಯುಕ್ತ ವಿದ್ಯಾರ್ಥಿಗಳಿಗೆ ಮದ್ಯಾಹ್ನ ವಿಶೇಷ ಭೋಜನ ವ್ಯವಸ್ಥೆಯನ್ನು ಮಾಡಲಾಗಿತ್ತು.
Comments
Post a Comment