ಶಾಲಾ ಶ್ರದ್ಧಾ ಕಾರ್ಯಕ್ರಮ ಉದ್ಘಾಟನೆ
ನಮ್ಮ ಶಾಲೆಯಲ್ಲಿ ಶಾಲಾ ಶ್ರದ್ಧ ಕಾರ್ಯಕ್ರಮದ ಉದ್ಘಾಟನೆ ತಾರೀಕು 08-12-2017 ನೇ ಶುಕ್ರವಾರ ನಡೆಯಿತು. ಕಾರ್ಯಕ್ರಮದಲ್ಲಿ ಶಾಲಾ ಪಿ.ಟಿ..ಎ ಅಧ್ಯಕ್ಷರಾದ ತಿಮ್ಮಪ್ಪ ಭಟ್ , ಎಂ.ಪಿ.ಟಿ.ಎ ಅಧ್ಯಕ್ಷೆ ಝೀನತ್ ,ಶಾಲಾ ಮುಖ್ಯೋಪಾಧ್ಯಾಯರಾದ ಸುಧಾಕರ.ವಿ ಉಪಸ್ಥಿತರಿದ್ದರು. ಶ್ರದ್ಧ ಕಾರ್ಯಕ್ರಮದ ಬಗ್ಗೆ ಹೆತ್ತವರಿಗೆ ಶಾಲಾ ಅಧ್ಯಾಪಕರಾದ ಬಾಲಕೃಷ್ಣ. ಎಂ ಇವರು ಮಾಹಿತಿ ನೀಡಿದರು.ಕಾರ್ಯಕ್ರಮವನ್ನು ಶಾಲಾ ಅಧ್ಯಾಪಕರಾದ ವಿಗ್ನೇಶ್.ಎಸ್ ನಿರೂಪಿಸಿದರು.ಶ್ರದ್ಧಾ ಶಿಬಿರಕ್ಕೆ ಯು.ಪಿ ವಿಭಾಗದಿಂದ 44 ವಿದ್ಯಾರ್ಥಿಗಳು ಮತ್ತು ಎಲ್.ಪಿ ವಿಭಾಗದಿಂದ 29 ವಿದ್ಯಾರ್ಥಿಗಳನ್ನು ಆರಿಸಲಾಯಿತು.
Comments
Post a Comment