ವಾಚನಾ ವಾರ ಆಚರಣೆ
ನಮ್ಮ ಶಾಲೆಯಲ್ಲಿ ದಿನಾಂಕ 19-06-2018 ನೇ ಮಂಗಳವಾರ ವಾಚನ ವಾರ ಆಚರಿಸಲಾಯಿತು. ವಿದ್ಯಾರ್ಥಿಗಳಿಗೆ ಪಿ.ಎನ್.ಪಣೀಕ್ಕರ್ ಇವರ ಬಗ್ಗೆ ಮಾಹಿತಿಗಳನ್ನು ವೀಡಿಯೋ ಮೂಲಕ ತೋರಿಸಲಾಯಿತು.ನಂತರ ವಾಚನ ವಾರದ ಪ್ರಯುಕ್ತ ವಿದ್ಯಾರ್ಥಿಗಳಿಗೆ ತರಗತಿ ಮಟ್ಟದಲ್ಲಿ ಕಥೆ ಪುಸ್ತಕ ಓದಿ ಕಥೆ ಬರೆಯುವ ಸ್ಪರ್ಧೆ ಹಾಗೂ ಭಿತ್ತಿ ಪತ್ರಿಕೆಯನ್ನು ರಚಿಸುವ ಸ್ಪರ್ಧೆಗಳನ್ನು ನೀಡಲಾಯಿತು. ಉತ್ತಮ ಕಥೆ ಹಾಗೂ ಭಿತ್ತಿ ಪತ್ರಿಕೆಗೆ ಬಹುಮಾನವನ್ನು ನೀಡಿ ಗೌರವಿಸಲಾಯಿತು.
Comments
Post a Comment