ಶಾಸ್ತ್ರ ಮೇಳ ಸಾಧಕರು

ಎಸ್.ವಿ.ವಿ.ಎಚ್.ಎಸ್.ಎಸ್ ಕೊಡ್ಲಮೊಗರು ಶಾಲೆಯಲ್ಲಿ ಜರಗಿದ ಶಾಸ್ತ್ರ ಮೇಳದಲ್ಲಿ  ಸಮಾಜ ವಿಜ್ಞಾನ ಮೇಳದ ಭಾಷಣದಲ್ಲಿ ಪ್ರಥಮ ಹಾಗೂ ವಿಜ್ಞಾನ ಮೇಳದ ರಸಪ್ರಶ್ನೆಯಲ್ಲಿ ದ್ವಿತೀಯ ಸ್ಥಾನವನ್ನು ವಿದ್ಯಾವರ್ಧಕ ಎ. ಯು.ಪಿ ಶಾಲೆಯ 7ನೇ ತರಗತಿಯ ವಿದ್ಯಾರ್ಥಿನಿ ಲಿಖಿತ .ಎಂ.ಎಸ್ ,
ವೃತ್ತಿ ಪರಿಚಯ ಮೇಳದ ಎಲೆಕ್ಟ್ರಿಕಲ್ ವಯರಿಂಗ್ ಸ್ಪರ್ಧೆಯಲ್ಲಿ  ಪ್ರಥಮ ಸ್ಥಾನವನ್ನು 6ನೇ ತರಗತಿಯ ವಿದ್ಯಾರ್ಥಿ ಎಂ.ಸ್ವಸ್ತಿಕ್,ಅಂಬ್ರೆಲ್ಲ ಮೇಕಿಂಗ್ ಸ್ಪರ್ಧೆಯಲ್ಲಿ  ಪ್ರಥಮ ಸ್ಥಾನವನ್ನು  7ನೇ ತರಗತಿಯ ವಿದ್ಯಾರ್ಥಿ ಪವನ್ ರಾಜ್ .ಬಿ,ಮೆಟಲ್ ಎಂಗ್ರೇವಿಂಗ್ ಸ್ಪರ್ಧೆಯಲ್ಲಿ  ದ್ವಿತೀಯ ಸ್ಥಾನವನ್ನು  6ನೇ ತರಗತಿಯ ವಿದ್ಯಾರ್ಥಿ ಆದರ್ಶ್,ಚೋಕ್ ಮೇಕಿಂಗ್  ಸ್ಪರ್ಧೆಯಲ್ಲಿ  ಪ್ರಥಮ ಸ್ಥಾನವನ್ನು 6ನೇ ತರಗತಿಯ ವಿದ್ಯಾರ್ಥಿನಿ ಶ್ರೇಯ ಕರ್ಕೇರ ಪಡೆದುಕೊಂಡಿದ್ದಾರೆ.


Comments

Popular posts from this blog

ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಲಾ ಪ್ರವೇಶೋತ್ಸವ 2024-25 @ VAUPS MIYAPADAVU