ಸಂಚಾಲಕರ ದಿನ

ಶಾಲಾ ಸಂಚಾಲಕ ದಿ!ಯಂ.ರಾಮಕೃಷ್ಣ ರಾವ್ ಇವರ ಒಂಬತ್ತನೆಯ ಪುಣ್ಯತಿಥಿಯ ಸಂದರ್ಭ ಸಂಸ್ಮರಣಾ ಭಾಷಣ ಮತ್ತು ಸನ್ಮಾನ ದಿನಾಂಕ 25-09-2014ನೇ ಗುರುವಾರ ಮದ್ಯಾಹ್ನ ಗಂಟೆ 2.30ಕ್ಕೆ ನಮ್ಮ ಶಾಲಾ ಸಭಾಂಗಣದಲ್ಲಿ ಜರಗಲಿರುವುದು.ಸಂಜೆ 3.30ರಿಂದ ಶಾಲಾ ವಿದ್ಯಾರ್ಥಿಗಳಿಂದ ಯಕ್ಷಗಾನ ತಾಳಮದ್ದಳೆ ನಡೆಯಲಿರುವುದು.ತಮಗೆಲ್ಲರಿಗೂ ಈ ಕಾರ್ಯಕ್ರಮಕ್ಕೆ ಆದರದ ಸ್ವಾಗತ.

Comments

Popular posts from this blog

ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಲಾ ಪ್ರವೇಶೋತ್ಸವ 2024-25 @ VAUPS MIYAPADAVU