ಹಿರೋಷಿಮಾ - ನಾಗಸಾಕಿ ದಿನ

ತಾರೀಕು ೦6-08-2015 ರಂದು ನಮ್ಮ ಶಾಲೆಯಲ್ಲಿ ಹಿರೋಷಿಮಾ  - ನಾಗಸಾಕಿ ದಿನದ ಅಂಗವಾಗಿ ಮಕ್ಕಳು ತಯಾರಿಸಿದ ಭಿತ್ತಿಪತ್ರಿಕೆಯನ್ನು ಶಾಲಾ ಅಸೆಂಬ್ಲಿಯಲ್ಲಿ ಪ್ರದರ್ಶಿಸಲಾಯಿತು, ಹಾಗೂ ಆ ದಿನದ ವಿಶೇಷತೆಯ ಬಗ್ಗೆ ಶಾಲಾ ಅಧ್ಯಾಪಕರಾದ ಬಾಲಕೃಷ್ಣ. ಎಂ ಮಕ್ಕಳಿಗೆ ತಿಳಿಸಿದರು.



Comments

Popular posts from this blog

ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಲಾ ಪ್ರವೇಶೋತ್ಸವ 2024-25 @ VAUPS MIYAPADAVU