ರಸಪ್ರಶ್ನೆ ಸ್ಪರ್ಧೆ

ತಾರೀಕು 06-08-2015 ರಂದು ನಮ್ಮ ಶಾಲೆಯಲ್ಲಿ  ಸಮಾಜ -ವಿಜ್ಞಾನ ಕ್ಲಬ್ ನ ವತಿಯಿಂದ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ರಸಪ್ರಶ್ನೆ ಸ್ಪರ್ಧೆಯನ್ನು ನಡೆಸಲಾಯಿತು. ಹೆಚ್ಚಿನ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದರು. ಸಮಾಜ ವಿಜ್ಞಾನ ಕ್ಲಬ್ಬಿನ ಕನ್ವಿನರ್ ಅರವಿಂದಾಕ್ಷ ಭಂಡಾರಿ ಹಾಗು ಬಾಲಕೃಷ್ಣ . ಎಂ ಈ ಸ್ಪರ್ಧೆಯ ನೇತೃತ್ವ ವಹಿಸಿದ್ದರು.  




Comments

Popular posts from this blog

ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಲಾ ಪ್ರವೇಶೋತ್ಸವ 2024-25 @ VAUPS MIYAPADAVU