ವಿದ್ಯಾಭ್ಯಾಸ ದಿನಾಚರಣೆ

ಮಂಜೇಶ್ವರ ಉಪಜಿಲ್ಲಾ ದೇಶೀಯ ಅಧ್ಯಾಪಕ ಸಂಘದ ವತಿಯಿಂದ ತಾರೀಕು 21-11-2015 ರಂದು ಜಿ.ಯು.ಪಿ. ಎಸ್ ಉದ್ಯಾವರದಲ್ಲಿ ನಡೆದ ವಿದ್ಯಾಭ್ಯಾಸ ದಿನಾಚರಣೆಯಲ್ಲಿ ನಮ್ಮ ಶಾಲಾ ವಿದ್ಯಾರ್ಥಿಗಳಾದ ಸುಮನ ಎಲ್.ಪಿ ವಿಭಾಗದ ಭಗವದ್ಗೀತೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನೂ,ವಿಕ್ರಮ್ ಭಾರದ್ವಾಜ್ ಯು.ಪಿ ವಿಭಾಗದ ದೇಶಭಕ್ತಿ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.



Comments

Popular posts from this blog

ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಲಾ ಪ್ರವೇಶೋತ್ಸವ 2024-25 @ VAUPS MIYAPADAVU