ವಿಶ್ವ ಮಾಧಕ ವಸ್ತು ವಿರೋಧಿ ದಿನ

ನಮ್ಮ ಶಾಲೆಯಲ್ಲಿ ತಾರೀಕು 27-06-2016 ರಂದು ವಿಶ್ವ ಮಾಧಕ ವಸ್ತು ವಿರೋಧಿ ದಿನವನ್ನು ಆಚರಿಸಲಾಯಿತು.ಶಾಲಾ ಅಧ್ಯಾಪಕಿ ಶುಭ.ಪಿ ಇವರು ಮಕ್ಕಳಿಗೆ ಮಾಧಕ ವಸ್ತುಗಳ ದುಷ್ಪಾರಿಣಾಮಗಳನ್ನು ತಿಳಿಸಿದರು. ಶಾಲಾ ಮುಖ್ಯೋಪಾಧ್ಯಾಯರಾದ ಸುಧಾಕರ.ವಿ ಹಾಗೂ ಹಿರಿಯ ಅಧ್ಯಾಪಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Comments