SCHOOL BUS

ವಿದ್ಯಾವರ್ಧಕ ಎ.ಯು.ಪಿ ಶಾಲೆ ಮೀಯಪದವಿಗೆ ಕರ್ಣಾಟಕ ಬ್ಯಾಂಕ್  (ಸಿ.ಎಸ್.ಆರ್ ಇನಿಶಿಯೇಟಿವ್  ಯೋಜನೆಯಲ್ಲಿ) ಶಾಲೆಗೆ ಶಾಲಾ ಬಸ್ಸನ್ನು ಉಚಿತವಾಗಿ ನೀಡಿದರು. ಕರ್ಣಾಟಕ ಬ್ಯಾಂಕ್ ಗೆ ಶಾಲಾ ಪರವಾಗಿ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇವೆ..

Comments

Popular posts from this blog

ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಲಾ ಪ್ರವೇಶೋತ್ಸವ 2024-25 @ VAUPS MIYAPADAVU