2020-21 SCHOOL ADMISSION

*ವಿದ್ಯಾವರ್ಧಕ ಎ. ಯು.ಪಿ ಶಾಲೆ ಮೀಯಪದವಿನ 2020-21 ನೇ ಶೈಕ್ಷಣಿಕ ವರ್ಷದ ಶಾಲಾ online ದಾಖಲಾತಿ ಪ್ರಾರಂಭಗೊಂಡಿದೆ.ಕೆಳಗಿನ ಲಿಂಕ್ ನ ಮೂಲಕ ಹೆತ್ತವರು ತಮ್ಮ ವಿದ್ಯಾರ್ಥಿಗಳ ದಾಖಲಾತಿಯನ್ನು ಜನನ ಪ್ರಮಾಣ ಪತ್ರದಲ್ಲಿರುವಂತೆ ಮಾಡಬೇಕು.Online ದಾಖಲಾತಿ ಮಾಡಿದ ನಂತರ ಹೆತ್ತವರು ಜನನ ಪ್ರಮಾಣ ಪತ್ರ(Birth Certificate) ಅಥವಾ ವರ್ಗಾವಣೆ ಪತ್ರ(TC)ದ ಪ್ರತಿಯನ್ನು ಶಾಲಾ ಆಫೀಸಿಗೆ ನೀಡಬೇಕು.*
https://forms.gle/KqqrpikhgGS2xYjQ7

Comments

Popular posts from this blog

ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಲಾ ಪ್ರವೇಶೋತ್ಸವ 2024-25 @ VAUPS MIYAPADAVU