ABOUT US
ವಿದ್ಯೆ ಇಲ್ಲದವನ ಗುಣವು ಹಾಳುರ ಹದ್ಧಿನಂತಿಕ್ಕು ಸರ್ವಜ್ಞ ಎಂಬ ನುಡಿಯನ್ನು ಅರ್ಥೈಸಿಕೊಂಡು ದ್ವೀಪದಂತಿದ್ದ ಈ ಮೀಂಜ ಗ್ರಾಮದಲ್ಲಿ ಊರ ಜನರ ಜ್ಞಾನ ತ್ರಿಷೆಯನ್ನು ನೀಗಿಸಲು ಕ್ರಿ .ಶ ೧೯೩೯ ರಲ್ಲಿ ದಿ. ಕೆ ನಾರಾಯಣಪ್ಪನವರಿಂದ ಈ ಸಂಸ್ಥೆಯು ಸ್ಥಾಪಿಸಲ್ಪಟ್ಟಿತು.ಅಲ್ಲಿಂದ ಇಲ್ಲಿವರೆಗೂ ಹಲವಾರು ಏರಿಳಿತಗಳನ್ನು ಕಂಡರೂ ದಿ.ರಾಮಕೃಷ್ಣ ರಾವ್ ಅವರ ಸಮರ್ಥ ನಾಯಕತ್ವದಲ್ಲಿ ಯಶಸ್ವಿಯಾಗಿ ಮುನ್ನಡೆದು ಈ ವಿದ್ಯಾಸಂಸ್ಥೆಯು ೭೫ ವಸಂತಗಳನ್ನು ಪೂರೈಸಿದೆ.ವಿವಿಧ ಮಜಲುಗಳಲ್ಲಿ ವಿವಿಧ ತೆರನಾದ ಅಭಿವೃದ್ಧಿ ಸಾಧಿಸಿ ಎಲ್ಲರಿಂದಲೂ ಗುರುತಿಸಲ್ಪಡುವ ಮಟ್ಟಕ್ಕೇರಿ ನಿಂತಿದೆ.ಈ ಹಂತಕ್ಕೆರಿದ ನಮ್ಮೀ ಶಾಲೆಯ ಬಗ್ಗೆ ಊರ ಜನರಿಗೆ ಅದೆಷ್ಟೋ ಕನಸುಗಳಿವೆ,ನಿರೀಕ್ಷೆಗಳಿವೆ.

ಕೆ. ನಾರಾಯಣಪ್ಪ
ಶಾಲಾ ಸಂಸ್ಥಾಪಕರು
ರಾಮಕೃಷ್ಣರಾವ್
ಪ್ರಥಮ ಸಂಚಾಲಕರು
Comments
Post a Comment