KALIKOTSAVA 2019-20
ವಿದ್ಯಾವರ್ಧಕ ಶಾಲಾ ಕಲಿಕೋತ್ಸವ -2020
ಮೀಯಪದವು : ವಿದ್ಯಾವರ್ಧಕ ಎ.ಯು.ಪಿ ಶಾಲೆ ಮೀಯಪದವಿನಲ್ಲಿ ಶಾಲಾ ಕಲಿಕೋತ್ಸವ ಕಾರ್ಯಕ್ರಮ ಬಹಳ ವಿಜೃಂಭಣೆಯಿಂದ ಜರಗಿತು.ಕಲಿಕೋತ್ಸವದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಪಿಟಿಎ ಅಧ್ಯಕ್ಷರಾದ ಕೃಷ್ಣ ಪ್ರಸಾದ್ ವಹಿಸಿದ್ದರು.ಕಾರ್ಯಕ್ರಮಕ್ಕೆ ಶಾಲಾ ಆಡಳಿತ ಸಲಹೆಗಾರರಾದ ಶ್ರೀಧರ್ ರಾವ್.ಆರ್.ಎಂ,ಶಾಲಾ ಹಳೆವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷರಾದ ಚಂದ್ರಶೇಖರ್.ಶೆಟ್ಟಿ ಪಳ್ಳತಡ್ಕ,ಅಧ್ಯಕ್ಷರಾದ ದಿನೇಶ್ ಅಮ್ಮೆನಡ್ಕ,ಕಾರ್ಯದರ್ಶಿ ದಾಮೋದರ್ ಮಾಸ್ಟರ್ ಕಬ್ಬಿನಹಿತ್ತಿಲು,ಶಾಲಾ ಎಂ.ಪಿಟಿ.ಎ ಅಧ್ಯಕ್ಷೆ ಕೈರುನ್ನಿಸ , ಬಿ.ಆರ್.ಸಿ ಮಂಜೇಶ್ವರದ ಸಂಪನ್ಮೂಲ ವ್ಯಕ್ತಿ ಮೋಹಿನಿ ಟೀಚರ್ ಹಾಗೂ ಶಾಲಾ ಮುಖ್ಯೋಪಾಧ್ಯಾಯರಾದ ಸುಧಾಕರ.ವಿ ಶುಭಹಾರೈಸಿದರು.ಇದೇ ಸಂದರ್ಭದಲ್ಲಿ ಕಳೆದ ವರ್ಷ ಎಲ್.ಎಸ್.ಎಸ್ ಸ್ಕೋಲರ್ಶಿಪ್ ಪಡೆಡ ಶ್ರೀಆಧ್ಯಾ ಎಸ್.ಎನ್,ಅಶಿಕ ಹಾಗೂ ಜ್ಯೋತಿಕ ಇವರಿಗೆ ಪ್ರಮಾಣಪತ್ರ ನೀಡಲಾಯಿತು.ಕಾರ್ಯಕ್ರಮವನ್ನು ಶಾಲಾ ಅಧ್ಯಾಪಕರಾದ ಸುನಿಲ್ ಕುಮಾರ್ ಎಂ ಸ್ವಾಗತಿಸಿ,ಶಾಲಾ ಯುಪಿ ಎಸ್.ಆರ್.ಜಿ ಕನ್ವಿನರ್ ರಘುವೀರ್ ರಾವ್ ವಂದಿಸಿದರು.ಶಾಲಾ ಅಧ್ಯಾಪಕರಾದ ವಿಘ್ನೇಶ್ ಎಸ್ ಕಾರ್ಯಕ್ರಮ ನಿರೂಪಿಸಿದರು.ಸಭಾ ಕಾರ್ಯಕ್ರಮದ ನಂತರ ಯು.ಪಿ ಹಾಗೂ ಎಲ್.ಪಿ ವಿಭಾಗದಲ್ಲಿ ಕಲಿಕೋತ್ಸವ ಕಾರ್ಯಕ್ರಮ ನಡೆದವು.ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ವಿವಿಧ ವಿಷಯಗಳ ಕಲಿಕಾ ಚಟುವಟಿಕೆಗಳನ್ನು ತಮ್ಮ ಹೆತ್ತವರು ಹಾಗೂ ಅಧ್ಯಾಪಕರ ಮುಂದೆ ಪ್ರದರ್ಶಿದರು.ಹೆತ್ತವರು ಕೂಡ ಬಹಳ ಅಸಕ್ತಿಯಿಂದ ಚಟುವಟಿಕೆಗಳಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Comments
Post a Comment