ABOUT US


ವಿದ್ಯೆ ಇಲ್ಲದವನ ಗುಣವು ಹಾಳುರ ಹದ್ಧಿನಂತಿಕ್ಕು ಸರ್ವಜ್ಞ ಎಂಬ ನುಡಿಯನ್ನು ಅರ್ಥೈಸಿಕೊಂಡು ದ್ವೀಪದಂತಿದ್ದ ಈ ಮೀಂಜ ಗ್ರಾಮದಲ್ಲಿ ಊರ ಜನರ ಜ್ಞಾನ ತ್ರಿಷೆಯನ್ನು ನೀಗಿಸಲು ಕ್ರಿ .ಶ ೧೯೩೯ ರಲ್ಲಿ ದಿ. ಕೆ ನಾರಾಯಣಪ್ಪನವರಿಂದ ಈ ಸಂಸ್ಥೆಯು ಸ್ಥಾಪಿಸಲ್ಪಟ್ಟಿತು.ಅಲ್ಲಿಂದ ಇಲ್ಲಿವರೆಗೂ ಹಲವಾರು ಏರಿಳಿತಗಳನ್ನು ಕಂಡರೂ ದಿ.ರಾಮಕೃಷ್ಣ ರಾವ್ ಅವರ ಸಮರ್ಥ ನಾಯಕತ್ವದಲ್ಲಿ ಯಶಸ್ವಿಯಾಗಿ ಮುನ್ನಡೆದು ಈ  ವಿದ್ಯಾಸಂಸ್ಥೆಯು ೭೫ ವಸಂತಗಳನ್ನು ಪೂರೈಸಿದೆ.ವಿವಿಧ ಮಜಲುಗಳಲ್ಲಿ ವಿವಿಧ ತೆರನಾದ ಅಭಿವೃದ್ಧಿ ಸಾಧಿಸಿ ಎಲ್ಲರಿಂದಲೂ ಗುರುತಿಸಲ್ಪಡುವ ಮಟ್ಟಕ್ಕೇರಿ ನಿಂತಿದೆ.ಈ ಹಂತಕ್ಕೆರಿದ ನಮ್ಮೀ  ಶಾಲೆಯ ಬಗ್ಗೆ ಊರ ಜನರಿಗೆ ಅದೆಷ್ಟೋ ಕನಸುಗಳಿವೆ,ನಿರೀಕ್ಷೆಗಳಿವೆ. 


     ಕೆ. ನಾರಾಯಣಪ್ಪ              
    ಶಾಲಾ ಸಂಸ್ಥಾಪಕರು 


                                                                                         ರಾಮಕೃಷ್ಣರಾವ್ 
                                                                                       ಪ್ರಥಮ ಸಂಚಾಲಕರು 



Comments

Popular posts from this blog

ವಿದ್ಯಾವರ್ಧಕ ಶಾಲಾ ಪ್ರವೇಶೋತ್ಸವ 2023-24

ಶಾಲಾ ಚುನಾವಣೆ 2023-24